ಹಸಿದವನಿಗೆ ಅನ್ನ ನೀಡುವುದೇ ನಿಜವಾದ ಧರ್ಮ. ಕರೋನಾ ಭೀತಿಯಿಂದ ಕಂಗಾಲಾಗಿರುವ ನಿರ್ಗತಿಕರು, ರಸ್ತೆ ಬದಿ, ರೈಲ್ವೆ ನಿಲ್ದಾಣಗಳಲ್ಲಿರುವ ನಿರ್ಗತಿಕರು ಹಾಗೂ ದಿನಗೂಲಿ ಕಾರ್ಮಿಕರ ತುತ್ತಿನ ಚೀಲ ತುಂಬಿಸಲು ಇಂದು ಒಂದೊತ್ತಿನ ಊಟ ನೀಡಿದೆವು ,
ಇರುವವರು ಇಲ್ಲದವರಿಗೆ ಕೊಟ್ಟರೆ ಮೆಚ್ಚುವನು ಆ ಪರಮಾತ್ಮ,
ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ....ಹಸಿವಿನಿಂದ ಯಾರೂ ಸಾಯಬಾರದು...ಬದುಕಿ ಎಲ್ಲಾ ಸಂಕಷ್ಟಗಳನ್ನು ಎದುರಿಸೋಣ....



No comments:
Post a Comment